Somanathapura with guide Mysore tourism Karnataka tourism temples of Karnataka

100 thoughts on “Somanathapura with guide Mysore tourism Karnataka tourism temples of Karnataka

  1. Sir ಎಷ್ಟೋ ಚಿಕ್ಕ ಚಿಕ್ಕ ಪುರಾತನ ದೇವಾಲಯಗಳು ಹೀಗೆ ATTENTION ಇಲ್ಲದೆ ಉತ್ತರ ಕರ್ನಾಟಕದಲ್ಲಿ ಇದಾವೆ ದಯವಿಟ್ಟು ಭೇಟಿ ನೀಡಿ. ಕರ್ನಾಟಕದಲ್ಲಿ ಇರೋ ಎಲ್ಲಾ ಪುರಾತನ ದೇವಾಲಯಗಳಿಗೂ ನೀವು ಭೇಟಿ ನೀಡಬೇಕಾಗಿ ವಿನಂತಿ 🙏

  2. Madam nimage nijavagalu dodda namskara . Explanation is wonderful . Ee yeshtu informative Andre , avarige guide fees navugalu yeshtu kotru kadime . Navu school days Alli trip ge hodaga enjoy madtidivi bitre yenu information togolta irtirlilla . Guides should be given good salary and rewarded by state governments . They are true ambassadors of our culture . Navu bari rajakarnigalana mersodralle , avara bhashana maddre huchhara thara chapalle hoditivi , but these people deserve the respect and applause for the work they do . 👌👍

  3. Thank you so much for the video!
    The guide was really adept and was cognizant of all the facts and explained everything beautifully!
    I really enjoyed and have gathered information from this video!

  4. Very informative and neatly made videos bro. Thank u very much.
    Our family is gonna cover most of the places u have mentioned here! Starting from Talakadu next weekend!

  5. ಧನ್ಯವಾದಗಳು ಗೈಡ್ ಮೇಡಂ ಅವರಿಗೆ,ವಿಡಿಯೋ ಮಾಡಿದ ನಿಮಗೂ ಧನ್ಯವಾದಗಳು.ಮಾಹಿತಿ ತುಂಬಾ ಚನ್ನಾಗಿತ್ತು.ಆದರೆ ಇಲ್ಲಿನ ದೇವರ ವಿಗ್ರಹಗಳನ್ನು ಹೊಡೆದು ಹಾಕಿದವರು ಮುಸ್ಲಿಮರು ಅಲ್ಲ, ಮುಸ್ಲಿಮರ ಸೈನ್ಯ ದ್ದಲ್ಲಿದ್ದ ಹಿಂದೂ ಶೈವರು…ಕಾರಣ ಅವರು ವೈಷ್ಣವ ಧರ್ಮ ವಿರೋಧಿಗಳು….ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥ ವಾಗುತ್ತದೆ. ಇದು ಆ ಸಂದರ್ಭದಲ್ಲಿದ್ದ ಪರಿಸ್ಥಿತಿ ಮಾತ್ರ. ಅಂದು ಶೈವರು – ವೈಷ್ಣವರು ಧರ್ಮ ಶ್ರೇಷ್ಟ ತೆಗಾಗಿ ಹೊಡೆದಾಡುತ್ತಿದ್ದರು. ಉದಾ:ಬೇಲೂರು ಹಾಳಾಗಿದೆ… ಆದ್ರೆ ಹಳೇಬೀಡು ಅಷ್ಟಾಗಿ ಹಾಳಗಿಲ್ಲ.

  6. Sir video is super..but guide information is not upto the mark…guide is to repeat same words at two to three times…it is boreing..video back ground is super…if possible make part 2 with a new well experienced..guide…hale beedu guide super……

  7. ಹಳೇಬೀಡು ವಿವರಣೆ ತುಂಬಾ ಚೆನ್ನಾಗಿದೆ.. ಈ ವಿವರಣೆಕಾರರ ಕನ್ನಡ ಪದ ಬಳಕೆ ಅಷ್ಟೊಂದು ಚೆನ್ನಾಗಿಲ್ಲ.. anyway, good work sir..

  8. Sir …in mandya mysore highway there is old temple is there ananthapadmanabha temple you just visit once and make the video..it is 7 kms from mandya city…

  9. Sir your content will be good I will watch each and every videos.
    The video and audio are out of sync without your notice I guess pls check

  10. Wowooo it's so wonderful information of somanath pura. ನಿಜವಾಗಿ ಬಹಳ ಅದ್ಬುತ ವಾಗಿದೆ. 57 ನಿಮಿಷ ಗಳ ಈ ವೀಡಿಯೊಸ್ ಬಹಳ ಒಳ್ಳೆಯ ಮಾಹಿತಿ ಗಳನ್ನು ಒಳಗೊಂಡಿದೆ. ಇಲ್ಲಿಯ ವರೆಗೆ ಯಾರೂ ಮಾಡಿರದ ಒಂದೂ ಸುಂದರ ಹಾಗು ಇತಿಹಾಸದ ಮಾಹಿತಿ ಇರುವ ವೀಡಿಯೊಸ್. ಹಾಗೇ ಇತಿಹಾಸವನ್ನು ಇಷ್ಟ ಪಡುವವರು ಹಾಗು ಇತಿಹಾಸದ ವಿದ್ಯಾರ್ಥಿ ಗಳು ನೋಡಲೇ ಬೇಕಾದ ವಿಶೇಷ ವಾದ ಅತಿ ದೊಡ್ಡ ಸಂಚಿಕೆ. Realy you did great job. ದೇವಾಲಯದ ಇಂಚಿಚು ಕೂಡ ತಿಳಿಯುವ ಹಾಗೇ ಇದೇ ಹಾಗೇ ಈ ಇತಿಹಾಸದ ದೇವಾಲಯ ಗಳನ್ನ ಹೇಗೆ ವೀಕ್ಷೀಸ ಬೇಕು ಎನ್ನುವುದನ್ನು ಬಹಳ ಚೆನ್ನಾಗಿ ಅಲ್ಲಿರುವ ಗೈಡ್ ಗಳ ಮೂಕಾಂತರ ವಿವರಿಸಿದ್ದೀರಿ. ಹೀಗೆ ಬಂದು ಹಾಗೇ ಹೋಗುವವರೇ ಹೆಚ್ಚು. ಎಲ್ಲರು ಬರುತ್ತಾರೆ ಸುಂದರ ವಾಗಿದೆ ಎಂದು ಫೋಟೋ ಕ್ಲಿಕ್ಕಿಸಿ ಹೋಗುತ್ತಾರೆ. ಅಂತಹವರೇ ಹೆಚ್ಚು ಅಂತದ ರಲ್ಲಿ ನಿವು 1 ಗಂಟೆ ಗಳ ಬಹಳ ಬಹಳ ಅದ್ಬುತ ವಾದ ಹಾಗು ಉಪಯುಕ್ತ ವಾದ ಮಾಹಿತಿ ಗಳನ್ನು ಆದರಿಸಿದ ಈ ವೀಡಿಯೊಸ್ ಮಾಡಿದ್ಡಿರಿ. ಹ್ಯಾಟ್ಸ್ ಆಫ್ you 👍👍👍👍👌👌👌👌 ನಿಮ್ಮ ಮೊದಲ 1 ಗಂಟೆಗಳ ಛಾಯಾ ಗ್ರಹಣಕ್ಕ congratulations. ಎಲ್ಲರು ಈ ವೀಡಿಯೊಸ್ ನಾ ಮಿಸ್ ಮಾಡಿ ಕೊಳ್ಳದೆ ಸವೀಸ್ತಾರ ವಾಗಿ ನೋಡಬೇಕು ಇದು ಯೆಲ್ಲರಲ್ಲಿ ನನ್ನ ಮನವಿ. 🙏🙏🙏🙏.

  11. Very good initiative of making video. Btw, at 19th minute she said sweet 🌽 being in hands of Lakshmi. Most guides are not well studied. Corn came to India with Europeans in 15th century onwards.

  12. KeelaGade MeleGade.. ఉల్లిగడ్డ ఆలుగడ్డ… ల ఉంది…. మీ బాషా… 😂😂😂🤣

  13. ಬರೀ ವಿಡಿಯೋ ಮಾಡಿ ಯುಟ್ಯೂಬಿನಲ್ಲಿ ಹಾಕುವವರು ಅನೇಕರು. ವಿಡಿಯೋ ಹಾಕಿ ಹುಚ್ಚುಚ್ಚು ಮಾಹಿತಿ ಕೊಡುವವರೂ ಅನೇಕರು ಇದ್ದಾರೆ. ಸರಿಯಾದ ಮಾಹಿತಿ ಕೊಡುವವರಲ್ಲಿ ಅನೇಕರಿಗೆ ಉತ್ತಮವಾಗಿ ವಿಡಿಯೋ ಮಾಡಲು ಬರೋಲ್ಲ. ಅಪರೂಪಕ್ಕೆ ಕೆಲವರು ಉತ್ತಮ ವಿಡಿಯೋ ಮತ್ತು ಉತ್ತಮ ಮಾಹಿತಿ ಎರಡನ್ನೂ ಮಾಡುವವರು ಇದ್ದಾರೆ. ಈ ಕೊನೆಯ ವರ್ಗದಲ್ಲಿ ನಿಮ್ಮ ಹೆಸರು ಇದೆ ಎಂದು ಹೇಳಲು ನನಗೆ ಆನಂದವಾಗುತ್ತದೆ. ವಿಡಿಯೋ ಪ್ರೆಸೆಂಟೇಶನ್ ಎಷ್ಟು ಸುಂದರವಾಗಿದೆಯೋ ಅಷ್ಟೇ ಸಂತಸದಾಯಕವಾಗಿದೆ ನಿಮ್ಮ ವಿನಯ. ಇದಂತೂ ಅಪರೂಪದ ವಿಷಯ. ನಿಮ್ಮ ಪ್ರಯತ್ನ ಮತ್ತು ಕ್ವಾಲಿಟಿ ಎಲ್ಲವೂ ಹೀಗೆಯೇ ಮುಂದುವರೆಯಲಿ.

  14. Awesome bro..watched completely..Guide is really good and explained very well.. Thanks for uploading the subtitle for whole video ( last 15 min is missing ). Good effort.
    ഹലേബീടു വിൽ ഞങ്ങൾ ഗൈഡ് നെ വിളിച്ചിരുന്നുവെങ്കിലും ഈ മാഡത്തെ പോലെ വിശദീകരിച്ചിരുന്നില്ല..റെക്കോർഡ് ചെയ്യാതിരുന്നത് കൊണ്ട് ഓർമ്മയിലും നിന്നില്ല കുറെ കാര്യങ്ങൾ..ഇതെന്തായാലും വളരെ ഹെല്പ്ഫുൾ ആയി..

  15. I loved it watching.., Explanation by lady was awesome 😍wish she would be my social teacher in high school.., I would have scored cent in social(history) 😉😍… Will definitely visit this place at earliest and vl take help of lady guide☺Looking forward for many such this kinds videos in future.., Good work sir😊

  16. main temple makara pranala circle madidare.. yake anta gotilla..
    guide heltare yavude riti reason illa ??!!!!
    best question ko hi katam karo.. like MODIJI.. reason illa… so no research goes into it!!! what a guide!!
    makara pranala no sculpture on the stone of the mysterious creature. How makar pranala??

  17. Hi Sudeesh, I had been to somanathapura temple a year back and I did took the guide but he did not explain very well. This lady guide explained very well.. Wonderful work and many thanks to both of you .

  18. ಅದ್ಭುತ ನಿದರ್ಶನ. ಅನಂತಾನಂತ ಧನ್ಯವಾದಗಳು ಸುಧೀಷ್ ರವರಿಗೆ. ಹಳೇಬೀಡು ಹಾಗೂ ಸೋಮನಾಥ ಪುರ ಆದಮೇಲೆ ಬೇಲೂರಿನ ಸಂಕ್ಷಿಪ್ತ ಗೈಡ್ ಸಹಾಯದ ಮಾಹಿತಿಗಾಗಿ ಕಾಯುತ್ತಿರುವೆ.

    ಖಂಡಿತಾ ಗೈಡ್ ಸೇವೆ ನಾವೂ ತೆಗೆದುಕೊಳ್ಳುತ್ತೇವೆ ಹಾಗೂ ಇತರರಿಗೂ ತೆಗೆದುಕೊಳ್ಳಲು ಸಲಹೆ ನೀಡುತ್ತೇವೆ.

    ಅವರಿಗೂ ಇದು ಒಂದು ಸಹಾಯ ತಮ್ಮ ವೃತ್ತಿ ಮುಂದುವರಿಸಲು. ಅವರಿಗೆ ಬೇರೆ ಸಂಬಳ ನಮ್ಮ ಸರ್ಕಾರ ನೀಡುವುದಿಲ್ಲ . ನಮಗೂ ಪೂರ್ಣ ಮಾಹಿತಿ ಸಿಗುವುದು.

  19. Hats off to you bro…..I really enjoyed this video….god bless with more historic videoes…thanks bro….very very nice….u r tryiNG u r level best…..

  20. All the noses of these statuses are cut off, can't believe that how anybody in their right mind would do that but unfortunately still continues to this date, I seriously do think India should become a Hindu Rashtra, their turn to obtain their glory back!

  21. sudeesh ri namagalige tapkeshwar mandir indo tibetian vdo vlog thumba chennagide nanna mbl no koduway namma janagalige torisi olle upayuktha

  22. sudeesh nimage hagu balagakke olle vdo madidakke dhanyawadagalu
    hagenay namma dept bagge oldest 275 years topo survey bagge vlog madi

  23. It Takes a lot of effort and Dedication to make this type of Videos …… Lot of Appreciation Mr.Sudeesh Kottikkal . Keep it up Thanks ..

  24. Thanks to Sudeesh for bringing this cultural treasure to all of us. The quality of explanation from Halebeedu is the standard we wish. Am sorry to say the guide doesn't have good Kannada pronunciation. We encourage those guide with non kannada as mother tounge but given the cultural heritage significance of the place we would expect good pronunciation of language.

  25. Ancient temple all combined with Vishnu n shiva. Later only divided by people. All the temples build by buddies or Jains. Their main god Vishnu and Padmavathi and Jain or buddies temple also dwarapalaka Jaya n Vijaya. I believe south Indian temples n the kingdom not locals their from north East, even Chola , chalukya. The word 'Cha' is not local. Even our ancient statute eyes looks like Chinese. Tamil people everything they claimed theirs. It is not true. Kannada, Telugu, Malayalam, Sinhala and Thai even ancient Pali literature looks more similar n ancient. Whole world blindly believing Tamil is ancient language. Chandra Gupta also came down his last stage n died in Chandra giri. Magda is near to Thailand, Nalanda university is near by there. All the architecture came from there or learned. Famous n big temples build by emperor, they are not locals. Thai n Chinese also worship thousand hands Kaali. Lee. They also have goddess similar like laxmi n sarsvathi. U just observe all the ancient statues are v big whole Asia. Where buddies or Jains temple there near by will have ancient Vishnu temple. Indonesia Cambodia, thailand even in Karkala.

  26. ಹಳೇಬೀಡು ಇಂದ ಕೇವಲ 11 km ದೂರದಲ್ಲಿ ಬೆಳವಾಡಿ ಗ್ರಾಮ ಇದೇ ಅಲ್ಲಿ ಹೊಯ್ಸಳರು ಕಟ್ಟಿಸಿದ ವೀರ ನಾರಾಯಣ ದೇವಾಲಯ ತುಂಬಾ ಸುಂದರವಾಗಿ ಇದೇ plz ಒಂದು ಸಲ ಬೇಟಿ ಕೊಟ್ಟು ಹೋಗಿ
    ಮತ್ತು ಬೆಳವಾಡಿ ಇಂದ 4 km ದೂರದಲ್ಲಿ s ಬಿದರೆ ಗ್ರಾಮದಲ್ಲಿ ಹೊಯ್ಸಳರ ಕಾಲದ ಬೆಂಕಿ ರಂಗನಾಥ ಸ್ವಾಮಿ ದೇವಾಲಯ ಬೇಲೂರು ಹಾಗೆ ತುಂಬಾ ಚನ್ನಾಗಿದೆ ಮತ್ತು ಬೆಳವಾಡಿ ಇಂದ 5 km ದೂರದಲ್ಲಿ ಜೈನ ಬಸದಿ ಇದೆ ಈ ಮೂರು ಉರುಗಳದ್ದು ಬಹಳ ಇತಿಹಾಸ ಇದೇ ದಯವಿಟ್ಟು ನೀವೂ ಒಂದು ಸಲ ಬೇಟಿ ನೀಡಬೇಕು ಎಂದು ಕೇಳಿ ಕೊಳ್ಳುತ್ತೇನೆ 🙏

  27. What type of guide she is? She doesn't know proper pronouncing of Kannada. Government should not encourage such guides. Very unfortunate.

  28. Thank u and thanks to the guide also. And I also want to thank u for not interrupting her, she explained so well .

  29. Nice work! Never knew that Brahmma married his own daughter,
    really I have been there but today I learned a lot about it, thank you Sudeesh you bring out some pretty darn good videos!

  30. Estu sundaravada idols..!. Adhege manassu bantu aa neecha muslim daalikorarige…heege damage maadiddaaralla….my blood starts broiling whenever I see the damaged statues….

  31. ಎಷ್ಟೇ ಮುಸ್ಲಿಂ ದಾಳಿಕೋರರು ಹಾಳು ಮಾಡಿದ್ರು ನಮ್ಮ ಹಿಂದೂ culture ಹಾಳು ಆಗಿಲ್ಲ ನಾವು temples ಕಟ್ಟೋದು ಬಿಟ್ಟಿಲ್ಲ ಬಿಡೋದು ಇಲ್ಲ
    ನಾವು ಹಿಂದೂ ಸಮಾಜ ಒಂದೇ

  32. ನಮ್ಮ ಪೂರ್ವಕರ ಕೊಡುಗೆ ಅಪಾರ ನಾವು ನೀವು ಉಳಿಸಿಬೇಕು ಅಷ್ಟೇ ಇದನ್ನ ನೋಡುವ ಭಾಗ್ಯ ನಮ್ಮ ಗೆ ಸಿಕ್ಕಿರೋದು ನಮ್ಮ ಪುಣ್ಯ ಹಾಗೆ ಈ ನಾಡು ಲ್ಲಿ ಹುಟ್ಟಿರೋದು ನಾವೇ ಪುಣ್ಯವಥರು

  33. Sudeesh sir, kudos.
    If you can get it dubbed in hindi, you will get more viewers.
    It is good for you and good for dissemibation of our cultural knowledge

  34. Guides will cost around Rs.300 to Rs.500
    My experience with guides is, guides without cultural backing will blabber.
    Hence I always go for muslim guides in Bijapur golgumbaz, tajmahal etc. And for old temples I always go with Hindu guides.
    I had a bad experience with differrent cultural background guide.
    He blabbered so much, i told him to stop.

Leave a Reply

Your email address will not be published. Required fields are marked *