Mysore Dasara Flower show 2019 Kuppanna Park Nishad Bagh Mysore tourism Karnataka Tourism


we are at Kuppanna park for 2019 Mysore Dasara fruit and flower show come let us see

97 thoughts on “Mysore Dasara Flower show 2019 Kuppanna Park Nishad Bagh Mysore tourism Karnataka Tourism

  1. ತುಂಬಾ ಅಧ್ಬುತವಾಗಿ ವೀಡಿಯೋ ಮಾಡಿದ್ದೀರಾ.
    ಸೂಪರ್.

  2. Dear Sudeesh, Thanks for showing Flower show of Mysuru Dasara 2019. It was nice. I liked welcoming Elephants, Jamboo savari Elephant & Kings with their names which were displayed. In total whole video was excellent to see.

  3. ತುಂಬಾ ಚೆನ್ನಾಗಿದೆ ವಿಡಿಯೋಗ್ರಫಿ ಅಂಬಾರಿ ಉತ್ಸವ ಕವರ್ ಮಾಡಿ ಸರ್. Thank you

  4. Superb video coverage i had visited yesterday but so many small detailing which covered so beautifully sir hatts off to you dedicated service to public

  5. Awesome sir. Was little busy because of the exams sir sorry. I have missed a lot of ur videos. Ill watch them offline

  6. Sudeesh ರವರೆ, ನಿಮ್ಮ ವಿಡಿಯೋ ಅತ್ಯದ್ಭುತವಾಗಿ ಮೂಡಿ ಬಂದಿದೆ. ಈ ಸಸ್ಯರಾಶಿ, ಪುಷ್ಪ ಸಂಕಲನ ಮೈ ನವಿರೇಳಿಸುವ ಅಚ್ಚರಿಯೇ ಸರಿ. ಹಾಗೇ ನಿಮ್ಮ ಹಿನ್ನೆಲೆ ಸಂಗೀತದ ಆಯ್ಕೆ ಅಮೋಘ. ನಾನು ನಶಿಸಿ ಹೋಗುತ್ತಿರುವ ವೀಣಾ ವಾದನವನ್ನು ಕೆಳಲೆಂದೇ ಇನ್ನೊಂದು ಬಾರಿ ವೀಡಿಯೊ ನೋಡಿದೆ. ಇವೆರಡರ ಸಂಯೋಜನೆ ಅತ್ಯುನ್ನತ. ಮೈಸೂರು ಅರಮನೆ ದರ್ಬಾರಿನಲ್ಲಿ ಕುಳಿತು ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ರವರು ನುಡಿಸುವುದನ್ನು ಕೇಳಿದಷ್ಟು ಮುದ ನೀಡಿತು.

    BTW, what time of the day did you go there to visit the flower decoration. I can hardly see people around when I am hearing that lakhs of people are flocking there daily. Fantabulous job, keep it up Sir!!

  7. So…..nice….!!!!! Ohh ❗ Na..ingea paarugo.. achcho.. eanakku ithellaam paarkka rommba istam na. ungalukku thiriyuma.. Tv-il kooda solletu irundhanga news-la. aiyo.. azhagu na😍

  8. ಮೈಸೂರಿನ ಎಲ್ಲೆಡೆಯೂ ನಾಡ ಹಬ್ಬ ದಸರಾ ವೈಭವ ಕಂಗೊಳಿಸುತ್ತಿದೆ

  9. ಸುಧೀಶ್ ಅವರೆ ನನಗೆ ಕರ್ನಾಟಕದ ದೂರದರ್ಶನ‌ಕ್ಕಿಂತ ನಿಮ್ಮ video ನೋಡದು ಇಷ್ಟ. ದೂರದರ್ಶನ‌ದ ಪರದೆಯಲ್ಲಿ ಅರ್ಧ ಹಾಳಾದ್ದು ಜಾಹಿರಾತು ಇರುತ್ತೆ ಮತ್ತೆ videographer ಗೆ ನಿಜವಾದ ಆಸಕ್ತಿ ಇರಲ್ಲ. ನಿಮ್ಮ ಕೆಲಸ ಹೀಗೆ ಮುಂದುವರಿಯಲಿ……‌..ಪ್ರೀತಿಯಿಂದ, ರಾಮ, Boston….

  10. Sudeesh sir, good coverage, photography details excellent. Background music par excellence. Thanks a million. God bless you sir.

  11. Pooja and Sanjeev and ksheetan and shantha ishwarappa shivanhouda 🙂🔔🐂🍍🍔

  12. ಪುಷ್ಪ ಪ್ರದರ್ಶನ ಹೋದ ವರುಷ ದಂತೆ ಬಹಳ ಸುಂದರ ವಾಗಿದೆ ಅದ್ಬುತ ವಾಗಿದೆ. ವಿಭಿನ್ನ ವಾದ ಹೂ ತೋಟ ನೋಡಲು 2 ಕಣ್ಣು ಗಳು ಸಾಲದು. ವರ್ಷ ವರ್ಷಕ್ಕೂ ವಿಭಿನ್ನ ವಾಗಿರುತ್ತದೆ ಈ ಪುಷ್ಪ ಪ್ರದರ್ಶನ. ಹಳ್ಳಿಯ ಮಾದರಿ ಯಂತು ತುಂಬ ಚೆನ್ನಾಗಿದೆ. ಹೂವಿನ ವಾಹನ ತೋಟ ಆಹಾ ಅದ್ಬುತ ಒಮ್ಮೆಲೆ ರೋಮಾಂಚನ ವಾಗುತ್ತದೆ ಹೂವಿನ ಆನೆ ಸಿಂಹಾಸನ ಸುಂದರ ಮನೋಹರ ದೃಶ್ಯ ಗಳು. 👌👌👌👌👌👌👍🙏🙏🙏 ಸಂಗೀತ ಸಂಯೋಜನೆ 👌👌👌

  13. People who are unable to go to Mysore. Let's support him for his great effort for all his video so let's press the like button.

  14. ತುಂಬಾ ತುಂಬಾ ಚೆನ್ನಾಗಿದೆ ನಿಮಗೂ ದಸರಾ ಹಬ್ಬದ ಶುಭಾಶಯಗಳು

  15. Thank you so much Sudeesh Sir, for uploading these beautiful videos of Namma Mysuru…. Vishwa vikhyaata Dasara…

  16. ಕಣ್ಣಿಗೆ ತಂಪು ಮನಕ್ಕೆ ಮುದ ನೀಡುವ ಫಲ ಪುಷ್ಪ ಪ್ರದರ್ಶನದ ವೀಡಿಯೋ ಬಹಳ ಸುಂದರ ವಾಗಿದೆ

  17. Excellent. Beautiful recording and the background music. May I please request you to post the details on the carnatic music you used as the background. Once again very well taken and beautiful gardens.

Leave a Reply

Your email address will not be published. Required fields are marked *